Your Cart
Loading

ಕನ್ನಡದಲ್ಲಿ eBook Creation Guide – Beginner to Advanced

On Sale
₹59.00
₹59.00
Added to cart

ಕನ್ನಡದಲ್ಲಿ eBook Creation Guide 📘

ನಿಮ್ಮದೇ ಆದ eBook create ಮಾಡಿ online ನಲ್ಲಿ sell ಮಾಡಬೇಕೆಂದು ಆಸೆ ಇದೆಯಾ? ಆದರೆ ಹೇಗೆ ಶುರು ಮಾಡಬೇಕು ಎಂದು ಗೊತ್ತಿಲ್ಲವೇ?

ಈ beginner-friendly guide ನಿಮಗಾಗಿ!

ಈ guide ಮೂಲಕ ಸರಳವಾಗಿ ತಿಳಿದುಕೊಳ್ಳಿ: eBook ಎಂದರೇನು ಮತ್ತು ಅದನ್ನು ಹೇಗೆ create ಮಾಡುವುದು? Canva ಬಳಸಿ attractive cover page ಮತ್ತು eBook design ಮಾಡುವುದು ಹೇಗೆ? eBook ಗೆ topic ಆಯ್ಕೆ ಮಾಡಿ content ತಯಾರಿಸುವುದು ಹೇಗೆ? ಮೊಬೈಲ್ ಬಳಸಿ eBook create ಮಾಡುವುದು ಹೇಗೆ? Payhip ಮೂಲಕ ನಿಮ್ಮ eBook ಅನ್ನು online ನಲ್ಲಿ sell ಮಾಡುವುದು ಹೇಗೆ? ನಿಮ್ಮ digital product journey ಪ್ರಾರಂಭಿಸುವುದು ಹೇಗೆ?

ನೀವು ಕೂಡ Copywriting, Content Writing ಮತ್ತು Canva Designing ಮುಂತಾದ digital skills ಕಲಿತು ನಿಮ್ಮ ideas ಅನ್ನು digital products ಆಗಿ ರೂಪಿಸಬಹುದು.

ನಾನೂ digital skills ಕಲಿತು eBook create ಮಾಡುವುದನ್ನು ಪ್ರಾರಂಭಿಸಿದ್ದೇನೆ. ನೀವೂ practical ಆಗಿ digital skills ಕಲಿಯಲು ಆಸಕ್ತಿ ಹೊಂದಿದ್ದರೆ, ಹೆಚ್ಚಿನ ಮಾಹಿತಿಗಾಗಿ ನನ್ನ WhatsApp ಮೂಲಕ ಸಂಪರ್ಕಿಸಬಹುದು.

📘 ನಿಮ್ಮ eBook creation journey ಇಂದೇ ಪ್ರಾರಂಭಿಸಿ!

You will get a PDF (277KB) file